Русский
Открыть в Telegram
🚩🚩ಸ್ಪರ್ಧಾರ್ಥಿಗಳ ಜ್ಞಾನ ಭಂಡಾರ🚩

🚩ಸ್ಪರ್ಧಾರ್ಥಿಗಳ ಜ್ಞಾನ ಭಂಡಾರ🚩

@appu1449 · группа · Образование · в индексе с 18.08.2026
23 609участников
8пишущих за 30 дней
3 907сообщений за 30 дней
148 171сообщений в индексе
Q
📊 Викторина · завершён
[43/66] ಬ್ರಿಟಿಷರ ವಿರುದ್ಧ 1899 ಮತ್ತು 1990 ರವರೆಗೆ ನಡೆದ " ಮಂಡಾ ಮೂಲ ನಿವಾಸಿಗಳ ದಂಗೆಯ " ನೇತೃತ್ವ ವಹಿಸಿದವರು ಯಾರು ?...
  • ಬಿರ್ಸಾ47%
  • ಡಿಕುಸ್31%
  • ಕಾನೂ16%
  • ಸಿದ್ದೂ6%
проголосовали: 32
Q
📊 Викторина · завершён
[44/66] ಮೌಟ್ ಎಟ್ನಾ ದಲ್ಲಿರುವ ಜೀವಂತ ಜ್ವಾಲಾಮುಖಿ ಯಾವುದು ?.....
  • ಉಕ್ರೇನ್6%
  • ಇಥಿಯೋಪಿಯ44%
  • ಸಿಸಿಲಿ36%
  • ಹವಾಯಿ14%
проголосовали: 36
Q
📊 Викторина · завершён
[45/66] " ವಂದೇ ಮಾತರಂ " ಗೀತೆಯನ್ನು ಬರೆದವರು ಯಾರು ?....
  • ಬಂಕಿಮಚಂದ್ರ ಚಟರ್ಜಿ94%
  • ಸಾವರ್ಕರ್0%
  • ಶರತ್ ಚಂದ್ರ ಚಟರ್ಜಿ0%
  • ರವೀಂದ್ರನಾಥ ಠಾಗೋರ್6%
проголосовали: 31
Q
📊 Викторина · завершён
[46/66] " ಸರ್ಕಾರದ ಸ್ವರೂಪವನ್ನು " ಭಾರತದ ಸಂವಿಧಾನ ಯಾವ ದೇಶದಿಂದ ಎರವಲು ಪಡೆದಿದೆ ,??....
  • ಅಮೇರಿಕ ಸಂಯುಕ್ತ ಸಂಸ್ಥಾನ74%
  • ಸ್ವಿಟ್ಜರ್ಲ್ಯಾಂಡ್6%
  • ಬ್ರಿಟನ್16%
  • ಪ್ರಾನ್ಸ್3%
проголосовали: 31
Q
📊 Викторина · завершён
[47/66] ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು ಯಾರು ?..
  • ಹೊಯ್ಸಳರು9%
  • ಚಾಲುಕ್ಯರು71%
  • ಚೋಳರು12%
  • ರಾಷ್ಟ್ರಕೂಟರು9%
проголосовали: 34
Q
📊 Викторина · завершён
[48/66] ಈ ಕೆಳಗಿನವುಗಳಲ್ಲಿ ಯಾವುದು ಭೂಸುಧಾರಣೆಯ ವ್ಯಾಪ್ತಿಗೆ ಒಳಪಟ್ಟಿಲ್ಲ ?.
  • ಮಧ್ಯವರ್ತಿಗಳನ್ನು ತೊಲಗಿಸುವುದು34%
  • ರೈತರಿಗೆ ಮನೆ ಕಟ್ಟಲು ಸಾಲ ಕೊಡುವುದು37%
  • ಭೂಹಿಡುವಳಿ ಯನ್ನು ಬಲಪಡಿಸುವುದು17%
  • ಸಹಕಾರಿ ಸಾಗುವಳಿ11%
проголосовали: 35
Q
📊 Викторина · завершён
[49/66] ಈ ಕೆಳಗಿನ ಯಾವ ರೀತಿಯ ಮಣ್ಣು ನೆನದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ ???
  • ಕಪ್ಪು ಮಣ್ಣು60%
  • ಜಂಬುಮಣ್ಣು13%
  • ಕೆಂಪು ಮಣ್ಣು10%
  • ಮೆಕ್ಕಲು ಮಣ್ಣು17%
проголосовали: 30
Q
📊 Викторина · завершён
[50/66] ಈ ಕೆಳಗಿನ ಯಾವ ಕೃತಕ ಗೊಬ್ಬರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಸಾರಜನಕವಿದೆ...?..
  • ಅಮೋನಿಯಂ ನೈಟ್ರೇಟ್30%
  • ಅಮೋನಿಯಂ ಸಲ್ಫೇಟ್30%
  • ಯೂರಿಯಾ36%
  • ಅಮೋನಿಯಂ ಪಾಸ್ಪೆಟ್3%
проголосовали: 33
Q
📊 Викторина · завершён
[51/66] ಭಾರತದಲ್ಲಿ ವಿವಿಧ ಕೋಮುಗಳಿಗೆ ಒಂದೇ ಲೌಕಿಕ ನ್ಯಾಯ ನಿಯಮ ( ಕಾಮನ್ ಸಿವಿಲ್ ಕೋಡ) ಜಾರಿಯಲ್ಲಿರುವ ರಾಜ್ಯ ಯಾವುದು ?...
  • ಗೋವಾ26%
  • ಮಿಜೋರಾಂ17%
  • ಜಮ್ಮು ಮತ್ತು ಕಾಶ್ಮೀರ51%
  • ನಾಗಾಲ್ಯಾಂಡ್6%
проголосовали: 35
Q
📊 Викторина · завершён
[52/66] ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ....
  • ವಿಟಮಿನ್ ಬಿ - ಬೇರಿ ಬೇರಿ6%
  • ವಿಟಮಿನ್ ಸಿ - ಸ್ಕರ್ವಿ ಕಾಯಿಲೆ3%
  • ವಿಟಮಿನ್ ಡಿ - ಚರ್ಮರೋಗ22%
  • ವಿಟಮಿನ್ ಎ - ರಾತ್ರಿ ಕುರುಡು8%
  • ಮೇಲಿನ ಎಲ್ಲವೂ ಸರಿ61%
проголосовали: 36
Q
📊 Викторина · завершён
[53/66] ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ?..
  • ಸುಪ್ರೀಂಕೋರ್ಟ್32%
  • ಸಂಸತ್ತು24%
  • ಪ್ರಧಾನಮಂತ್ರಿ9%
  • ರಾಷ್ಟ್ರಪತಿ35%
проголосовали: 34
Q
📊 Викторина · завершён
[54/66] ಕುಮಾರವ್ಯಾಸನ ನಿಜವಾದ ಹೆಸರು ಏನು ?...
  • ನಾರಣಪ್ಪ82%
  • ವ್ಯಾಸ6%
  • ಪಂಜೆ ಮಂಗೇಶರಾವ್12%
  • ಜನ್ನ0%
проголосовали: 34
Q
📊 Викторина · завершён
[55/66] ಮೊಟ್ಟಮೊದಲ ಬಾರಿಗೆ ಪಾಕಿಸ್ತಾನದ ಕಲ್ಪನೆಯನ್ನು ಪ್ರಸ್ತಾಪಿಸಿದವರು ಯಾರು ?...
  • ಶೌಕತ್ ಅಲಿ7%
  • ಸರ್ ಸಯ್ಯದ್ ಅಹಮದ್ ಖಾನ್31%
  • ಮಹಮ್ಮದ್ ಇಕ್ಬಾಲ್31%
  • ಮೊಮ್ಮದ್ ಅಲಿ ಜಿನ್ನ31%
проголосовали: 29
Q
📊 Викторина · завершён
[56/66] ಪಂಚಾಕ್ಷರಿ ಗವಾಯಿಗಳು ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಸಿದ್ಧರಾಗಿದ್ದರು ?...
  • ಸಮಾಜ ಸುಧಾರಣೆ18%
  • ಪತ್ರಿಕೋದ್ಯಮ14%
  • ಸಂಗೀತ68%
  • ತೋಟಗಾರಿಕೆ0%
проголосовали: 28
Q
📊 Викторина · завершён
[57/66] ಬಯೋಗ್ಯಾಸ್ ನಲ್ಲಿ ಪ್ರಮುಖವಾಗಿರುವುದು ಯಾವುದು ??...
  • ಅಸಿಟಲಿನ್10%
  • ಮಿಥೇನ್79%
  • ಮದ್ಯಸಾರ7%
  • ಈಥೇನ್3%
проголосовали: 29
Q
📊 Викторина · завершён
[58/66] ತಮಿಳುನಾಡಿಗೆ ಅತಿ ಹೆಚ್ಚಿನ ಪ್ರಮಾಣ ಮಳೆ ಬರುವುದು ?..
  • ನೈರುತ್ಯ ಮಾರುತ ಗಳಿಂದ42%
  • ದಕ್ಷಿಣ ಮಧ್ಯ ಮಾರುತಗಳಿಂದ23%
  • ವಾಯುವ್ಯ ಮಾರುತಗಳಿಂದ19%
  • ಈಶಾನ್ಯ ಮಾರುತಗಳಿಂದ16%
проголосовали: 31
Q
📊 Викторина · завершён
[59/66] ಕೆಂಪು ಕಲ್ಲಿಗೆ ( ಪಿಂಕ್ ಗ್ರಾನೈಟ್ ) ಪ್ರಸಿದ್ಧವಾದದ್ದು...?.
  • ಕೋಲಾರ27%
  • ಇಳಕಲ್ಲು53%
  • ಕೊಳ್ಳೇಗಾಲ13%
  • ಕಾರ್ಕಳ7%
проголосовали: 30
Q
📊 Викторина · завершён
[60/66] ಪಂಚಾಯತ್ ರಾಜ್ ಈ ತತ್ವದ ಮೇಲೆ ನಿಂತಿದೆ ....
  • ಗ್ರಾಮೀಣ ಜನಸ್ತೋಮವನ್ನು ರಾಜಕೀಯವಾಗಿ ಎಚ್ಚರಿಸುವುದು53%
  • ಪ್ರಜಾತಾಂತ್ರಿಕ ವಿಕೇಂದ್ರಿಕರಣ33%
  • ಸಮುದಾಯದ ಸಹಕಾರ ಮತ್ತು ಅಭಿವೃದ್ಧಿ7%
  • ಸರ್ಕಾರ ನಡೆಸುವುದರಲ್ಲಿ ಪ್ರಜೆಗಳ ಪಾತ್ರ ಇರಬೇಕು7%
проголосовали: 30
Q
📊 Викторина · завершён
[61/66] ಅಂಟಾರ್ಟಿಕದಲ್ಲಿ ಇರುವ ಭಾರತೀಯ ಸಂಶೋಧನಾ ಕೇಂದ್ರದ ಹೆಸರೇನು ?.....
  • ಹಿಮ10%
  • ತ್ರಿಶೂಲ45%
  • ಶೋಧ3%
  • ಮೈತ್ರಿ41%
проголосовали: 29
Q
📊 Викторина · завершён
[62/66] ಭಾರತದಲ್ಲಿ ರಾಜಕೀಯದತ್ತ ಅಧಿಕಾರದ ಮೂಲ ಯಾವುದು ?..
  • ರಾಜ್ಯಗಳ ಶಾಸಕಾಂಗ ಮತ್ತು ಸಂಸತ್ತು66%
  • ಸಂವಿಧಾನ16%
  • ಪ್ರಜೆಗಳು16%
  • ಸಂಸತ್ತು3%
проголосовали: 32
Q
📊 Викторина · завершён
[63/66] " ಅಸ್ಪೃಶ್ಯತೆ ಹಿಂದೂ ಧರ್ಮದ ಸಾರಾಂಶ ಅನ್ನುವುದನ್ನು ತೋರಿಸಿಕೊಟ್ಟರೆ ನಾನು ಸ್ವತಃ ಹಿಂದೂ ಧರ್ಮದ ವಿರುದ್ಧವೇ ಬಹಿರಂಗವಾಗಿ ದಂಗೆ ಏಳುತ್ತೇನೆ " .. ಈ ಮಾತನ್ನು ಹೇಳಿದವರು ಯಾರು ?..
  • ಜ್ಯೋತಿ ಬಾಪುಲೆ17%
  • ಬಾಲ ಗಂಗಾಧರ ತಿಲಕ34%
  • ಬಿ ಆರ್ ಅಂಬೇಡ್ಕರ್31%
  • ಮಹಾತ್ಮ ಗಾಂಧೀಜಿ17%
проголосовали: 29
Q
📊 Викторина · завершён
[64/66] ಭಾರತದ ಸಂವಿಧಾನದಡಿಯಲ್ಲಿ ಒಕ್ಕೂಟದ " ಕಾರ್ಯನಿರ್ವಹಣಾ ಅಧಿಕಾರ " ಯಾರಿಗಿದೆ.?...
  • ಸಂಸತ್ತು18%
  • ಪ್ರಧಾನಮಂತ್ರಿ48%
  • ರಾಷ್ಟ್ರಪತಿ33%
  • ಸಚಿವ ಸಂಪುಟ0%
проголосовали: 33
Q
📊 Викторина · завершён
[65/66] ಕರ್ನಾಟಕದಲ್ಲಿ ಪ್ರಸಿದ್ಧವಾದ ಬೌದ್ಧರ ಅವಶೇಷಗಳು ಇಲ್ಲಿವೆ...
  • ಹಂಪಿ14%
  • ಸನ್ನತಿ69%
  • ಬದಾಮಿ8%
  • ಹಳೇಬೀಡು8%
проголосовали: 36
Q
📊 Викторина · завершён
[66/66] ನಕ್ಷೆಯಲ್ಲಿ ಸಮುದ್ರ ಮಟ್ಟದಿಂದ ಒಂದೇ ಎತ್ತರದಲ್ಲಿರುವ ಸ್ಥಳಗಳನ್ನು ಸೇರಿಸುವ ರೇಖೆಯನ್ನು ಏನೆಂದು ಕರೆಯುವರು ?..
  • ಮಟ್ಟರೇಖೆ - ಕಾಂಬೋರ್15%
  • ಸಮ ಶಾಖ ರೇಖೆ - ಐಸೊಥರ್ಮ್ಸ್45%
  • ಸಮಸ್ಥಾನಿ - ಐಸೋಬಾಪ್24%
  • ಸಮ ವಾಯುಭಾರ ರೇಖೆ - ಐಸೊಬರ್15%
проголосовали: 33
Q
🏁 The quiz '🌿🌱 ಜ್ಞಾನ ಸಂಗಮ ಗ್ರೂಪ್ ವತಿಯಿಂದ - Police Sub inspector 2002 privious year Qution paper ಕ್ವಿಜ್ .🍀☘ By - ಕದಂಬ ( ಶಶಿ )...🍀☘🪴🐚' has finished! 66 questions answered 🥇 Manju Gowda – 52 (6 min 36 sec) 🥈 Abhimanyu – 47 (17 min 23 sec) 🥉 Shiv1 – 38 (14 min 30 sec) 4. Shravan Nayak – 37 (14 min 59 sec) 5. Muttu sk – 35 (16 min 13 sec) 6. 29523 Sureshpatil – 31 (16 min 40 sec) 7. Deepteju(Rigved) – 21 (4 min 48 sec) 8. PS PRASHANT❤️ – 21 (6 min 38 sec) 9. @Sneha4406 – 20 (4 min 36 sec) 10. Ashwini Myaginmani – 20 (8 min 10 sec) 11. Jyo – 20 (9 min 44 sec) 12. F Square – 19 (3 min 59 sec) 13. @S_S_ROCKING – 19 (5 min) 14. Kusuma – 19 (6 min 8 sec) 15. ... *** – 18 (7 min 6 sec) 16. M S Reddy. – 18 (8 min 44 sec) 17. Sumangala – 18 (9 min 52 sec) 18. sp – 17 (10 min 16 sec) 19. Akash Rock – 17 (16 min 36 sec) 20. Siddu odeyar – 16 (12 min 12 sec) 🏆 Congratulations to the winners!

Открытая публичная лента из поискового индекса ChatCrawler — «Google по публичному Telegram»; обновляется по мере обхода площадки. Время — UTC.

Только публичный контент, официальный API Telegram. О проекте · Вопросы · Границы индекса · Убрать страницу из выдачи · Каталог · Поиск · Как мы считаем