English
Open in Telegram

Post KAS ಕುರಿತು ಕೆಲವು ಬೆಳವಣಿಗೆ.

17 January 2025
U
UPSC / KPSC / KEA Exams 🏘📚
KAS ಕುರಿತು ಕೆಲವು ಬೆಳವಣಿಗೆ. 👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅದರ ಪ್ರಕಾರ ಏನಾದ್ರೂ ಗ್ರೇಸ್ ಅಂಕಗಳು ಬರುವ ಸಾಧ್ಯತೆ ಇದ್ರೆ ಅಂತ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ನೀಡಿ,ಬೇಗ ಫಲಿತಾಂಶ ಪ್ರಕಟ ಮಾಡಿ, 👉ನಿಗದಿತ ದಿನಾಂಕದಂದೆ ಮುಖ್ಯ ಪರೀಕ್ಷೆ ಮಾಡಿ ಬೇಗ ಮೌಲ್ಯಮಾಪನ ಮಾಡಿ ಬೇಗ ಸಂದರ್ಶನ ಮಾಡಿ ಈ 384 kas ನೇಮಕಾತಿ ಬೇಗ ಮುಗಿಸುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ,ಕಾರಣ ಬೇರೆ ಅವರು ಕೋರ್ಟ್ ಹೋಗಿ ಅಲ್ಲಿ ಬೇರೆ ರೀತಿಯ ಆದೇಶ ಬಂದ್ರೆ ವಿಳಂಬ ಆಗುವ ಸಾಧ್ಯತೆ ಇರುತ್ತೆ ಅದಕ್ಕೆ ಬೇಗ ಮುಗಿಸುವ ಪ್ರಕ್ರಿಯೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ,ಸದ್ಯದ ಸ್ಥಿತಿಯಲ್ಲಿ ಇಷ್ಟು ಬೆಳವಣಿಗೆ ಆಗಿದೆ ಇದು ಎಲ್ಲಾ ಮುಂದಿನ ಕಾನೂನು ಹೋರಾಟ ಏನು ಇರುತ್ತೆ ಅದರ ಪ್ರಕಾರ ಬದಲಾವಣೆಗೆ ಒಳಪಟ್ಟಿದೆ,ಇದೆ ಅಂತಿಮ ಅಲ್ಲ ಸದ್ಯದ ಮಾಹಿತಿ ನಿಮಗೆ ನೀಡಿದ್ದೇವೆ,ಮುಂದೆ ಕೆಲವು ದಿನಾಂಕಗಳಲ್ಲಿ ಬದಲಾವಣೆ ಆದ್ರೂ ಕೂಡ ಅಚ್ಚರಿ ಪಡಬೇಕಿಲ್ಲ, 👉ಎಲ್ಲದಕ್ಕಿಂತ ಮುಖ್ಯವಾಗಿ SC ,ST ಸಂಘಟನೆಗಳು ಇದೆ ನೇಮಕಾತಿಗೆ ಒಳ ಮೀಸಲಾತಿ ಅನ್ವಯ ಮಾಡಬೇಕು ಎಂದು ಕೇಳಿ ಕೊಂಡಾಗ ಮಾನ್ಯ ಮುಖ್ಯಮಂತ್ರಿ ಅವರು ಈಗಿರುವ KAS ನೇಮಕಾತಿ ಬೇಗ ಮುಗಿಸುವ ಮೂಲಕ,ನಂತರ ಒಳಮೀಸಲಾತಿ ಅನ್ವಯ ಮಾಡಿ ಮುಂದಿನ 250+ ಹುದ್ದೆಗಳ kas ನೇಮಕಾತಿ ಅಧಿಸೂಚನೆ ಬೇಗ ಮಾಡಲಾಗುವದು ಎಂದು sc, St ಸಂಘಟನೆಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಇದೆ,ಅದಕ್ಕೆ ಈ ಬಾರಿ ಯಾರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲ್ಲ ಅವರು ಮುಂದಿನ KAS ಅಧಿಸೂಚನೆ ಗೆ ಇವಾಗ ಇಂದಲೇ ಅಧ್ಯಯನ ಮಾಡಿ ನಿಮಗೆ ಎಲ್ಲಾ ಗೊತ್ತು ಆಗಿರುತ್ತೆ ಈಗ ಇದು ನಿರಂತರವಾಗಿ ಓದಿದ್ದರೆ ಮಾತ್ರ ಮಾಡೋಕೆ ಆಗುತ್ತೆ ಅಂತ ಅದಕ್ಕೆ ನಿಮ್ಮ ಅಧ್ಯಯನ ಇವಾಗ ಇಂದಲೇ ಇರಲಿ.
1 · 2.3K ·

Nearby in the feed

UUPSC / KPSC / KEA Exams 🏘📚KPSC KAS Mains Exam ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ನಿಗದಿಯಂತೆ ನಡೆಯಲಿದ್ದು ತಯಾರಿಯ ಕಡೆಗೆ ಗಮನ‌ಹರಿಸಿ. ತಾತ್ಕಾಲಿಕ ಕೀ ಉತ್ತರಗಳಲ್ಲಿ, ನಿಮಗೆ ಆಕ್ಷೇಪಣೆ ಇರುವ ಉತ್ತರಗಳಿದ್ದರೆ ಅಥವಾUUPSC / KPSC / KEA Exams 🏘📚👉KPSC ನೀವು ಹೇಗೆ ಅಂದ್ರೆ ನಿಮಗೆ ಏನು ಮುಖ್ಯ ಅನಿಸುತ್ತೆ,ಅದನ್ನು ತುಂಬಾ ಬೇಗ ಪ್ರೊಸಸ್ ಮಾಡಿ ಮುಗಿಸುತ್ತಿರಿ,KAS ಪೂರ್ವಭಾವಿ ಪರೀಕ್ಷೆ ಕೀ ಉತ್ತರಗಳನ್ನು ಪ್ರಕಟ ಮಾಡಿದ್ದಿರಿ,ಅದೇ PDO NHK ಕೀ
this message
UUPSC / KPSC / KEA Exams 🏘📚UUPSC / KPSC / KEA Exams 🏘📚ಎಲ್ಲರ ಗಮನಕ್ಕೆ ಇರಲಿ ನಿಮ್ಮ ಕೆಲಸ ನೀವು ಮಾಡಿ ಮುಂದೆ ಏನು ಆಗುತ್ತೆ ನೋಡೋಣ.
UUPSC / KPSC / KEA Exams 🏘📚UPSC / KPSC / KEA Exams 🏘📚@Competitive_Study_Exam · channel · Education
2 563subscribers599posts in the index
Venue feed Open in Telegram

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count