English
Open in Telegram

Post ✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ...

15 July 2025
U
UPSC / KPSC / KEA Exams 🏘📚
Photo
✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ... ✅ ವಿದ್ಯಾರ್ಹತೆ: ಯಾವುದೇ ಪದವಿ ✅ ವಯೋಮಿತಿ: 18-27 General ಅಭ್ಯರ್ಥಿಗಳಿಗೆ (10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....) ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ ✅ ಪರಿಕ್ಷಾ ವಿಧಾನ...* 🎯 Tier 1: Multiple Choice Questions (MCQ Based) Current Affairs- 20 Maths- 20 Reasoning- 20 GK- 20 English -20 🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ... ✅ Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ. ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ... ✅ Tier 3: Interview (ಸಂದರ್ಶನ) (100 ಅಂಕಗಳಿಗೆ...) ✅ ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025 ✅ ಪರಿಕ್ಷಾ ಶುಲ್ಕ :- 650ರೂಪಾಯಿಗಳು 🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
6 · 3.8K ·

Nearby in the feed

UUPSC / KPSC / KEA Exams 🏘📚PhotoUUPSC / KPSC / KEA Exams 🏘📚With student concerns and KPSC mishaps being widely discussed, I want to highlight a major issue that affects many but often goes unnoticed. Whenever KPSC relea
this message
UUPSC / KPSC / KEA Exams 🏘📚ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. 👉 ಈ ಹಿನ್ನೆಲೆ 56% ಮೀಸಲಾತಿ UUPSC / KPSC / KEA Exams 🏘📚ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ. ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀ
UUPSC / KPSC / KEA Exams 🏘📚UPSC / KPSC / KEA Exams 🏘📚@Competitive_Study_Exam · channel · Education
2 563subscribers599posts in the index
Venue feed Open in Telegram

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count