English
Open in Telegram

Post ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನ…

20 January 2026
U
UPSC / KPSC / KEA Exams 🏘📚
ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. 👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ. 🔍 ಮುಖ್ಯ ಅಂಶಗಳು: ✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ. ❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ‌.) ⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
2.7K ·

Nearby in the feed

UUPSC / KPSC / KEA Exams 🏘📚With student concerns and KPSC mishaps being widely discussed, I want to highlight a major issue that affects many but often goes unnoticed. Whenever KPSC releaUUPSC / KPSC / KEA Exams 🏘📚✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ... ✅ ವಿದ್ಯಾರ್ಹತೆ: ಯಾವುದೇ ಪದವಿ ✅ ವಯೋಮಿತಿ: 18
this message
UUPSC / KPSC / KEA Exams 🏘📚ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ. ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀUUPSC / KPSC / KEA Exams 🏘📚https://youtube.com/shorts/BHiLqyxXk3E?feature=share
UUPSC / KPSC / KEA Exams 🏘📚UPSC / KPSC / KEA Exams 🏘📚@Competitive_Study_Exam · channel · Education
2 563subscribers599posts in the index
Venue feed Open in Telegram

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count