.
Link
click to show
click to show
VAO-RPC - ತಾತ್ಕಾಲಿಕ ಫಲಿತಾಂಶದ ಲಿಂಕ್ -
https://kearecruitment.karnataka.gov.in/resrecruitment/RPCVillageAO.aspx
❤2
.
KSP WORLD ವತಿಯಿಂದ ಮಹಾನವಮಿ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🙏🌺
ತಾಯಿ ದುರ್ಗಾದೇವಿಯು ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ, ಸಂತೋಷ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ❤️✨
ನಿಮ್ಮೆಲ್ಲರ ಕನಸುಗಳು ನನಸಾಗಲಿ, ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿಗಲಿ. 💐🙏
🎁 ಇಷ್ಟಕ್ಕೇ ಮುಗಿಯಲ್ಲ...
KSP WORLD ಕಡೆಯಿಂದ ನಿಮಗೊಂದು ಸಣ್ಣ SURPRISE ಕೂಡ ಇದೆ! 😍🔥
🎉 ಆ ಸರ್ಪ್ರೈಸ್ ಏನು ಅಂತ ತಿಳಿಯಲು ರೆಡಿಯಾಗಿರಿ! 👀❤️
ಮತ್ತೊಮ್ಮೆ ಎಲ್ಲರಿಗೂ ಮಹಾನವಮಿ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🌸
❤️ ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ!
❤17