SAK official
ಮೊನ್ನೆ ಚಿಕ್ಕಬಳ್ಳಾಪುರ ಎಂಎಲ್ಎ ಪ್ರದೀಪ ಈಶ್ವರ ಹೇಳಿಕೆ ಯಾವದೂ ಉತ್ತರ ಕರ್ನಾಟಕ ಹಾಗೂ ಮಾನ್ಯ ಮುಖ್ಯ ಮಂತ್ರಿ ಅವರು ಹೇಳಿಕೆ ಉತ್ತರ ಕರ್ನಾಟಕದ dinda ಬಂದು ಇಲ್ಲೇ ಇದ್ದು ಬಿಡತಾರೆ ಹೋಗೋದೇ ಇಲ್ಲ ಹಾಗೆ ಅದೇ ತರ ಯಾವನೋ ಇಲ್ಲಿ ಬಂದು ಚುನಾವಣೆ ನಿಂತು ಅವನ ಗೆಲ್ಲಸಿದ್ರೆ ನಮ್ಮಷ್ಟು ಮೂರ್ಖರು ಮತ್ತೆ ಯಾರೂ ಇಲ್ಲ ಇಲ್ಲಿನ ವಿದ್ಯಾರ್ಥಿಗಳು ಜನರು ಬೆರೆದವರಿಗೆ ಬಂಡವಾಳ ಆಗಬಾರದು ಪಕ್ಷಾತೀತ ವಾಗಿ ನಮ್ಮಲ್ಲಿ ಇರವರಿಗೆ ಮತ ನೀಡಿ ಇಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಿರೋದು ನಮವರಿಗೆ ಬೆಂಗಳೂರಿಂದ ಬಂದು ಇಲ್ಲಿ ನಾಟಕೀಯ ಹೋರಾಟ ಮಾಡೋ curption ಕಿಂಗ್ ಗಳಿಗೆ ಅಲ್ಲ ....ನೀ ಅತ್ತಂಗ ಮಾಡು ನಾ ಸತ್ತಂಗ madatan ಅನ್ನೋ ತರ ಇದೆ ಯಾಕ್ ಅಂದ್ರೆ ವಿದ್ಯಾರ್ಥಿಗಳು ಕೊಟ್ಟ್ ಮಾಹಿತಿ ಇಂದ ಹೋಗಿ ಇದು ಭ್ರಷ್ಟಚಾರ ಆಗಿದೆ ಅಂಥ ಹೇಳೋುದು ಅಲ್ಲಿ ಹೊಡ್ಮೆಲ್ ಅಡ್ಜೆಸ್ಟ್ ಮಾಡ್ಕೊಂಡು ಅವರ ಕರ್ಪ್ಷನ್ ನಲ್ಲಿ ಬಾಗಿ ಆಗಿ ಅಲ್ಲಿ ಏನ್ ಸಿಗಬೇಕು ಎಷ್ಟ ಸಿಗಬೇಕು ಆಸ್ಟು ಸಿಕ್ಕಮೆಲ್ ಹೋರಾಟ ಬಿಟ್ಟು ಬೇಗ ರಿಸಲ್ಟ್ ಬಿಡು ವಿದ್ಯಾರ್ಥಿಗಳು ನಿಮ್ ರಿಸಲ್ಟ್ ಗೋಸ್ಕರ ಎಷ್ಟು ದಿನದಿಂದ ಕಾಯುತ್ತಿದ್ದಾರೆ ಅಂಥ ಹೇಳೋದು ಇದು ಈಗಿನ ನಾಟಕೀಯ ವ್ಯಕ್ತಿ ಕತೆ ದಯವಿಟ್ಟು ಉತ್ತರಕರ್ನಾಟಕ ವ್ಯಕ್ತಿ ಗೆ ಮತ ನೀಡಿ ಅದು ಯಾರೇ ಆಗಿರಲಿ ಆದ್ರೆ ಯಾವನೋ ಬಂದು ಇಲ್ಲಿನ ಜನರ ಮುಗ್ಧತೆ ಬದವಳ ಮಾಡ್ಕೊಂಡು ಅಸಂಬಲಿ ಹೋಗಿ ಮತ್ತಷ್ಟು ನಮ್ ವ್ಯವಸ್ಥೆ halagodu ಬೇಡ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ವಿದ್ಯಾರ್ಥಿಗಳ ಹೋರಾಟದ ಹೆಸರಲ್ಲಿ 50 ಕೋಟಿ ಆಫರ್ ತಿರಸ್ಕಾರ ಮಾಡಿದೆ ಅಂದ್ರೆ ಇದು ನಂಬೋ ವಿಷಣ ಹಾಗೆ ಯಾವದೂ ಖಾಸಗಿ ಬಸ್ ನಲ್ಲಿ ಧಾರವಾಡ ಕೆ ಹೋರಾಟ ಕೆ ಬರ್ತಿದೆ ವ್ಯಕ್ತಿ ಇಂದು 4 ಕಾರ್ ಮೆಂಟೇನ್ ಹಾಗೂ ಇರೋಕೆ ಐಷಾರಾಮಿ ಹೋಟೆಲ್ ನಲ್ಲಿ ಇರ್ತಾನೆ ಅಂದ್ರೆ ಹೋರಾಟದ hadili ಎಷ್ಟೋ ಅಕ್ರಮ ಮಾಡ್ಕೊಂಡು ತನ್ನು ಹೊಟ್ಟೆ ತುಂಬಿಸಿ ಕೊಂಡಿದಾನೆ ಅಂಥ ಇಸ್ಟರ ಮೇಲ್ ಅರ್ಥ ಮಾಡ್ಕೋಬೇಕು
❤9
SAK official
ಪದಾಧಿಕಾರಿಗಳು ಅಂತೆ ಅವ್ರು ಕೇವಲ ಕೇಸ್ ಹಾಕಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತ,, ಕ್ಯಾಮೆರಾ ಮುಂದೆ ಬಿಟ್ಟೇ ಪ್ರಚಾರಕ್ಕೆ, ನ್ಯೂಸ್ ಮುಂದೆ ಅಷ್ಟೇ ಅಲ್ಲ ಸಂಘಟನೆ ಲೋಗೋ ಅಲ್ಲಿ ಈ ಕಂಟಕಿ ಫೋಟೋ ಅಷ್ಟೇ ಇರುತ್ತೆ,, ಈ ಮನುಷ್ಯನ ಬಗ್ಗೆ ಹಾಗೂ ಇವನ ಸ್ವಾರ್ಥ ಅರ್ಥ ಮಾಡಿಕೊಳ್ಳಲು ಸಂಘಟನೆ ಲೋಗೋ ಅಲ್ಲಿ ತನ್ನ ಮುಸುಡಿ ಇಟ್ಟುಕೊಂಡಾಗಲೇಎಲ್ಲ ವಿದ್ಯಾರ್ಥಿಗಳಿಗೆ ಅರ್ಥ ಆಗಿದೆ
❤1
SAK official
Photo
How is this possible? 🧐🤔
ಪಿ ಯುಸಿ ಪರೀಕ್ಷೆಯನ್ನು ಪಾಸ್ ಮಾಡಲು ಬರೋಬ್ಬರಿ 13
ವರ್ಷ ತೆಗೆದುಕೊಂಡಿರುವ ವ್ಯಕ್ತಿಯೊಬ್ಬರು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಫಸ್ಟ್ ವಿಷಯ ಬೇರೆಯೇ ಇದೆ. ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಶಂಕರ ಬನ್ನೂರು ಎಂಬ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಾವೇರಿ ಜಿಲ್ಲಾಢಳಿತಕ್ಕೆ ಸೂಚನೆ ನೀಡಿದೆ.
ಅನುಮಾನಕ್ಕೆ ಕಾರಣ ಏನು?
ಹಾನಗಲ್ ಮೂಲದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಇದೇ ಅ. ನಾಲ್ಕರಂದು ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆ ಒಟ್ಟಾರೆ 200 ಅಂಕಗಳಿಗೆ ನಡೆಯುತ್ತದೆ. 200ಕ್ಕೆ ಶಂಕರ ಅವರು 151 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಈ ಪರೀಕ್ಷೆಗೂ ಮುನ್ನ ಇದೇ ಅಭ್ಯರ್ಥಿ ಕೆಎಸ್‌ಆರ್‌ಪಿ ಕಾನ್ಸ್‌ಟೆಬಲ್ ಪರೀಕ್ಷೆಯನ್ನು ಅಟೆಂಡ್ ಮಾಡಿದ್ದರು. 100 ಅಂಕಗಳಿಗೆ ನಡೆದ ಈ ಪರೀಕ್ಷೆಯಲ್ಲಿ ಶಂಕರ ಕೇವಲ 25 ಅಂಕಗಳನ್ನು ಪಡೆದಿದ್ದು ಅನುಮಾನಕ್ಕೆ ಕಾರಣವಾಗಿದೆ. ಇದರ ಜೊತೆಗೆ ಪಿಯುಸಿ
S SAK officialಪಾಪಾ ಒಬ್ಬ ವ್ಯಕ್ತಿನ್ ಬಲಿ ಕೊಟ್ಟು ತಮ್ಮನು ಸೇಫ್ madkollo ಕುತಂತ್ರ KEA ಇಂದ ನಡೀತಿದೆ ಅಂಥ ಅನಸಿತು ಯಾಕೆ ಅಂದ್ರೆ ಆಸ್ಟೊಂದು ಸೆಕ್ಯುರಿಟಿ ಡಿಟೆಕ್ಟಿವ್ ಕೈಲೇ ಇರೋ ಒಂದು ದಾರ ಬಿಡಲ್ಲ ಹೆಣ್ಣು ಮಕ್ಕಳು ಮಾಂಗಲ್ಯ ಸರ್ ಬಿಟ್ಟಿಲ್ಲ ಆದ್ರೂ ಅವನ ಮೊಬೈಲ್ ತಗೊಂಡು ಹೋಗೋದು ಮಾತ್ರ ಯಾರಿಗೂ ಕಾಣಲ್ಲ ಇದು ಅವರ ಹೇಳ್ಬೇಕು ವಿದ್ಯಾರ್ಥಿಗಳು ನಂಬಬೇಕು ಅಕ್ರಮ ಮುಚ್ಚಿ ಹಾಕೋದು ಅಟ್ಲೀಸ್ಟ್ ನಮ್ ಹತ್ರ ಆದ್ರೂ ಕೇಳಿ ಐಡಿಯಾ ನಾವು ಆದ್ರೂ ಕೊಡ್ತೀವಿ ತೂ ನಾಚಿಕೆ ಗೇಡಿ ಸಂಗತಿ ವಿದ್ಯಾರ್ಥಿ ಗಳ ಜೀವನದಲ್ಲಿ ಆಟ ಆಡೋ ಹೀಂತ ಅಧಿಕಾರಿ ಮತ್ತು ಸರಕಾರ ಯವಾದರಲೇ ಹೊಡಿಬೇಕು😁14