English
Open in Telegram
🚔🚔💐ಟಾರ್ಗೆಟ್ ಪಿಎಸ್ಐ ಮತ್ತು ESI ಪೊಲೀಸ್ ಕಾನ್ಸ್ಟೇಬಲ್ 🚔💐💐

🚔💐ಟಾರ್ಗೆಟ್ ಪಿಎಸ್ಐ ಮತ್ತು ESI ಪೊಲೀಸ್ ಕಾನ್ಸ್ಟೇಬಲ್ 🚔💐💐

✅ High trust
@aspernt · channel · indexed since 2026-10-01
4 374subscribers
4 105average post reach
93.8%ER — reach to subscribers
75posts in 30 days
Photo
👉ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ಆದೇಶದ ನಂತರ ಆಗಿರುವ ನೇಮಕಾತಿ ಅಧಿಸೂಚನೆಗಳು ಮತ್ತು ಇನ್ನೂ ಮುಂದೆ ಆಗುವ ನೇಮಕಾತಿ ಅಧಿಸೂಚನೆಗಳು ಯಾವದೂ ಸ್ಥಗಿತಗೊಳ್ಳುವುದಿಲ್ಲ,ಕಾರಣ ಎಲ್ಲಾ ನೇಮಕಾತಿಗಳು 50% ಮೀಸಲಾತಿ ಅಧೀನದಲ್ಲಿ ರೋಸ್ಟರ್ ಬಿಂದುಗಳ ಅನ್ವಯ ಮಾಡಿ ನೇಮಕಾತಿ ಅಧಿಸೂಚನೆ ಆಗಿವೆ ಮುಂದೆ ಆಗುತ್ತವೆ ಅದಕ್ಕೆ ಸುಮ್ನೆ ಅನಾವಶ್ಯಕ ಗೊಂದಲ ಮಾಡಿಕೊಂಡು ಸಮಯ ವ್ಯರ್ಥ ಮಾಡ್ಕೋಬೇಡಿ, 👉ಮುಂದಿನ ತಿಂಗಳು ಗ್ರೂಪ್ C ಅನೇಕ ಹುದ್ದೆಗಳ ನೇಮಕಾತಿ,FDA,SDA ಹುದ್ದೆಗಳ ನೇಮಕಾತಿ PU ಉಪನ್ಯಾಸಕರ ನೇಮಕಾತಿ,ESI ನೇಮಕಾತಿ ಅಬಕಾರಿPC ನೇಮಕಾತಿ RDPR ಇಲಾಖೆಯಲ್ಲಿ ನೇಮಕಾತಿ ಇನ್ನೂ ಅನೇಕ ನೇಮಕಾತಿಗಳು ಆಗಲಿವೆ ನಿಮಗೆ ಮೊದಲೇ ಗೊತ್ತಿದೆ KEAಅವರು ಅಧ್ಯಯನಕ್ಕೆ ಜಾಸ್ತಿ ಸಮಯ ಕೊಡಲ್ಲ ಅದಕ್ಕೆ ಇವಗಿಂದಲೇ ಚೆನ್ನಾಗಿ ಓದಿಕೊಳ್ಳಿ ಇಲ್ಲ ಅಂದ್ರೆ ಸಿಕ್ಕ ಅವಕಾಶಗಳು ಕಳೆದುಕೊಳ್ಳಬೇಕು ಆಗುತ್ತೆ. 👉ಜೊತೆಗೆ 6%ಹುದ್ದೆಗಳು ಸರಕಾರ ಏನು ಹಿಂಬಾಕಿ ಇಟ್ಟುಕೊಂಡು ನೇಮಕಾತಿ ಅಧಿಸೂಚನೆ ಮಾಡಿದೆ ಅದನ್ನು ಸರ್ಕಾರ ನಿರ್ಧಾರ ಮಾಡುತ್ತೆ,ಆದ್ರೆ ಸರಕಾರದ ಈ ಆದೇಶದ ನಂತರ ನೇಮಕಾತಿಗಳಿಗೆ ಮತ್ತೆ ಇನ್ನೂ ಮುಂದೆ ಆಗುವ ನೇಮಕಾತಿಗಳಿಗೆ ಯಾವುದೇ ಸಮಸ್ಯೆ ಇಲ್ಲ,ನಿರಂತರವಾಗಿ ನೇಮಕಾತಿ ಅಧಿಸೂಚನೆ ಆಗುತ್ತವೆ,ಯಾವುದೇ ನೇಮಕಾತಿ ವಿಳಂಬ ಆಗುವದಿಲ್ಲ ,ಆದ್ರೆ ಇತ್ತೀಚಿಗೆ ಕ್ರೀಡಾ ಮೀಸಲಾತಿ 2% ನೀಡಿರುವ ಕಾರಣ ಅದು ಹೊಸದಾಗಿ ರೋಸ್ಟರ್ ಆಗೋಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಅಷ್ಟೇ,ಬೇರೆ ಸಮಸ್ಯೆ ಇಲ್ಲ.
❤22👍6😁1
🥰❤️ ಕರ್ನಾಟಕ ಪೊಲೀಸ್ ❤️🥰 · 3K ·
🥰
🥰
"ಪೈಪೋಟಿಯ ಈ ಜಗತ್ತಿನಲ್ಲಿ, ನಿನ್ನನ್ನು ಹಿಂದಿಕ್ಕಲು ಬರುವ ಪ್ರತಿಸ್ಪರ್ಧಿಗಳೇ ಆಗಿರಲಿ ಅಥವಾ ಎದುರಾಗುವ ಕಠಿಣ ಸವಾಲುಗಳೇ ಆಗಿರಲಿ... ಅವು 'ಚಿರತೆ'ಯಷ್ಟೇ ಬಲಿಷ್ಠವಾಗಿ ನಿನ್ನ ಬೆನ್ನಟ್ಟಲಿ. ಆದರೆ, ನಿನ್ನ 'ಛಲ' ಬಿಡದ 'ಪರಿಶ್ರಮ'ದ ಓಟ ಎಬ್ಬಿಸುವ 'ಧೂಳು' ಅವುಗಳನ್ನು ದಾರಿ ತಪ್ಪಿಸಿ ಮಂಡಿಯೂರುವಂತೆ ಮಾಡಬೇಕು. ಅದೇ ಧೂಳಿನ ನಡುವಿನಿಂದ ನಿನ್ನ 'ಸಾಧನೆ'ಯ ಗರ್ಜನೆ ಜಗತ್ತಿಗೆ ಕೇಳಬೇಕು!" 
❤48
🥰❤️ ಕರ್ನಾಟಕ ಪೊಲೀಸ್ ❤️🥰 · 3.1K ·
D
File
Prev_RPC_Land_Surveyorkannada.pdf · 9.4 MB · click to show
Prev_RPC_Land_Surveyorkannada.pdf
❤7👍1
3K ·
Video
2.9 MB
ಬದುಕಿನ ಬೇಟೆಯಲ್ಲಿ ಕಷ್ಟಗಳು ಮತ್ತು ಸವಾಲುಗಳು ನಮ್ಮನ್ನು ಬೆನ್ನಟ್ಟುತ್ತಲೇ ಇರುತ್ತವೆ. ಆದರೆ, ನಮ್ಮ ಮುಂದಿರುವ ಸಮಸ್ಯೆ ಎಷ್ಟೇ ಬಲಶಾಲಿಯಾಗಿರಲಿ, ಅದನ್ನು ಎದುರಿಸುವ ನಮ್ಮ ಚಾಣಾಕ್ಷತೆಯೇ ನಮ್ಮ ಗೆಲುವನ್ನು ನಿರ್ಧರಿಸುತ್ತದೆ. ​ಸಮಸ್ಯೆಗಳು ಅನಿರೀಕ್ಷಿತವಾಗಿ ಎರಗಿದಾಗ ಹೆದರಿ ದಿಕ್ಕುತಪ್ಪಬಾರದು. ನಮ್ಮ ಬುದ್ಧಿಮತ್ತೆ, ತಂತ್ರಗಾರಿಕೆ ಮತ್ತು ಚಲನೆ ಎಷ್ಟು ನಿಗೂಢವಾಗಿರಬೇಕು ಎಂದರೆ, ನಮ್ಮನ್ನು ಕೆಡವಲು ಬರುವ ಸವಾಲುಗಳೇ ನಮ್ಮ ಅನಿರೀಕ್ಷಿತ ನಡೆಯ ಮುಂದೆ ದಾರಿ ತಪ್ಪಿ ಮುಗ್ಗರಿಸಿ ಬೀಳಬೇಕು. ​ಅದಕ್ಕೇ ಹೇಳುವುದು... "Make sure your enemies never trace your moves. Keep this, it will be of help." ​ನಿಮ್ಮ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ನಿಮ್ಮನ್ನು ಕೀಳಾಗಿ ಕಾಣುವವರಿಗೆ, ಅಥವಾ ನಿಮ್ಮ ಸೋಲನ್ನೇ ಕಾಯುತ್ತಿರುವವರಿಗೆ ಕಲ್ಪನೆಗೂ ಸಿಗಬಾರದು.
❤27🙏2👍1
🥰❤️ ಕರ್ನಾಟಕ ಪೊಲೀಸ್ ❤️🥰 · 3.1K ·
File
Secretary_Information_Instruction_as_on_17_10_2026_179223557 · 857 KB · click to show
✅ KPSC ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕ ತಡೆ... 📌 ಓಂ ನಮಃ ಶಿವಾಯ... ಅಷ್ಟೆ... 📌 ಪ್ರಜಾಪ್ರಭುತ್ವ ಸರ್ಕಾರಗಳ ಪ್ರಜೆಗಳ ಹಿತ ಕಾಯುವ ನಿರ್ಧಾರಗಳಿಗೆ ಒಂದು ದೊಡ್ಡ ದೀರ್ಘ ದಂಡ ನಮಸ್ಕಾರಗಳು...
🙏12😨2❤2
🥰❤️ ಕರ್ನಾಟಕ ಪೊಲೀಸ್ ❤️🥰 · 2.8K ·
🥰
Photo
ಇಂದು Ancient History (ಪ್ರಾಚೀನ ಭಾರತದ ಇತಿಹಾಸ) ಸಂಪೂರ್ಣ ಮುಕ್ತಾಯವಾಗಿದೆ. ✅ ಪ್ರಾಚೀನ ಭಾರತದ ಇತಿಹಾಸದ ಎಲ್ಲಾ ನಿಗದಿತ ಅಧ್ಯಾಯಗಳ Quiz ಮತ್ತು PYQ ಅಭ್ಯಾಸವನ್ನು ಪೂರ್ಣಗೊಳಿಸಿದ್ದೇವೆ. ನಾಳೆಯಿಂದ ಮುಂದಿನ ಅಧ್ಯಾಯಗಳ ಅಭ್ಯಾಸ ಮುಂದುವರಿಯಲಿದೆ. ಎಲ್ಲ ವಿದ್ಯಾರ್ಥಿಗಳು ಹಿಂದಿನ Quiz ಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡಿ, ನಿಮ್ಮ ತಪ್ಪುಗಳನ್ನು ಗುರುತಿಸಿಕೊಂಡು Revision ಮಾಡಿಕೊಳ್ಳಿ. ನೆನಪಿಡಿ: ಕೇವಲ Quiz ಅಟೆಂಡ್ ಮಾಡುವುದು ಅಸ್ಟೇ ಅಲ್ಲ, ತಪ್ಪಾದ ಪ್ರಶ್ನೆಗಳಿಂದ ಕಲಿಯುವುದೇ ಮುಖ್ಯ. 🎯 —https://t.me/spardavijayapatha Complete History PYQ series PDF ಗಾಗಿ course ತೆಗೆದುಕೊಳ್ಳಿ.. ಇಲ್ಲಿ @Spardavijayapathamentor
❤10😍1
🥰❤️ ಕರ್ನಾಟಕ ಪೊಲೀಸ್ ❤️🥰 · 2.3K ·
🥰
Photo
ಸಾಧಿಸುವ ಛಲವಿದ್ದರೆ, ಕಾಯಿಲೆಯೂ ಮಂಡಿಯೂರಲೇಬೇಕು! ಕಾಯಿಲೆ ಬಂದರೆ ಬದುಕು ಮುಗಿಯಿತು ಎಂದುಕೊಳ್ಳುವವರ ನಡುವೆ, ಅದೇ ಕಾಯಿಲೆಯನ್ನು ಮೆಟ್ಟಿ ನಿಂತು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಟೆನಿಸ್ ದಿಗ್ಗಜ ಅಲೆಕ್ಸಾಂಡರ್ ಜ್ವೆರೆವ್ ಅವರ ಯಶೋಗಾಥೆ.
❤37🙏4👍1
🥰❤️ ಕರ್ನಾಟಕ ಪೊಲೀಸ್ ❤️🥰 · 2.3K ·

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count