ChatCrawlersearch across public Telegram Open the app
𝗝

𝗝𝗔𝗡𝗔𝗡𝗜 𝗦𝗧𝗨𝗗𝗬 𝗕𝗢𝗢𝗦𝗧𝗘𝗥 𝗚𝗥𝗢𝗨𝗣 chat

648 members
29 August 2026
Фотография
click to show
CPC Physical Date...
437 ·
Опрос
click to show
ಮೇಲಿನ ಪ್ರಶ್ನೆಯಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
314 ·
ವಿಜಯನಗರ ಸಾಮ್ರಾಜ್ಯಕ್ಕೆ ಬೇಟಿ ನೀಡಿದ ಪ್ರವಾಸಿಗರು ಮತ್ತು ಅವರ ದೇಶಗಳು ✅ 1 ನೇ ಹರಿಹರ • ಬೇಟಿ ನೀಡಿದ ಪ್ರವಾಸಿಗ : ಇಬ್ನ ಬಟೂಟ • ಯಾವ ದೇಶದವನು : ಮೊರೊಕ್ಕೊ 1 ನೇ ದೇವರಾಯ • ಬೇಟಿ ನೀಡಿದ ಪ್ರವಾಸಿಗ : ನಿಕೊಲೊ ಡಿ ಕೊಂಟಿ • ಯಾವ ದೇಶದವನು : ಇಟಲಿ ಪ್ರೌಢ ದೇವರಾಯ / ಎರಡನೇ ದೇವರಾಯ • ಬೇಟಿ ನೀಡಿದ ಪ್ರವಾಸಿಗ: ಅಬ್ದುಲ್ ರಜಾಕ್ • ಯಾವ ದೇಶದವನು: ಪರ್ಷಿಯಾ ಎರಡನೇ ವಿರೂಪಾಕ್ಷ ಬೇಟಿ ನೀಡಿದ ಪ್ರವಾಸಿಗ: ನಿಕೇಟಿನ್ ಯಾವ ದೇಶದವನು: ರಷ್ಯಾ ಕೃಷ್ಣ ದೇವರಾಯ ಬೇಟಿ ನೀಡಿದ ಪ್ರವಾಸಿಗರು : ಡೊಮಿಂಗೊ ಪಯಾಸ್, ಡುರೇಟ್ ಬಾರ್ಬೋಸ್ ಯಾವ ದೇಶದವರು : ಪೋರ್ಚುಗೀಸ್ ಅಚ್ಯುತರಾಯ • ಬೇಟಿ ನೀಡಿದ ಪ್ರವಾಸಿಗ: ನ್ಯೂನಿಜ್ • ಯಾವ ದೇಶದವನು: ಪೋರ್ಚುಗೀಸ್ ಸದಾಶಿವರಾಯ • ಬೇಟಿ ನೀಡಿದ ಪ್ರವಾಸಿಗ: ಪೆಡ್ರಿಕ್ ಸಿಜರ್ • ಯಾವ ದೇಶದವನು: ಇಟಲಿ (ತಾಳಿಕೋಟೆ ಕದನದ ನಂತರ ಬೇಟಿ 1567)
401 ·
Архив по месяцам
Open in Telegram Каталог площадок Искать в ChatCrawler

A snapshot of an open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · What we do not do · Remove a page · Catalog