English
Open in Telegram
TTopexams | TET, PSTR, GPSTR, HSTR, SDA, FDA, GROUP C Exams

Topexams | TET, PSTR, GPSTR, HSTR, SDA, FDA, GROUP C Exams

@topexamsclasses · group · Education · indexed since 2026-10-03
14 540members−48 in a week
5writing in 30 days
218messages in 30 days
4 348messages in the index
K
Hey! I am improving every day by taking tests on this amazing app. I scored 19/20 in test ಯೋಗ ಮತ್ತು ಪ್ರಾಣಾಯಾಮ. ನೀವು ಇದೇ ರೀತಿ Chapter Wise Mock Test attend ಮಾಡಿ , ಮುಂದಿನ ನಿಮ್ಮ ಪರೀಕ್ಷೆಗೆ ಕೂಡಲೇ ಸಿದ್ದರಾಗಿ  ....👍 Paid ತರಗತಿಗಳನ್ನು ತೆಗೆದುಕೊಂಡರೆ Chapter Wise Mock Test ಗಳು & MCQ batch ಉಚಿತ 🔥 To download this app &  join now 👇 http://tpywyy.on-app.in/app/home/tpywyy ತರಗತಿಗಳಿಗೆ Join ಆಗುವ ವಿಧಾನ Step By Step ಮಾಹಿತಿ 👇 https://youtube.com/shorts/M-zhMJgPn54?si=yIE16BjAiV40KC2_ Contact for more information 📞8217724706
❤3
1 · 1.6K ·
T
📝 Quiz 1 — 10 ಪ್ರಶ್ನೆಗಳು 40 ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ
T
6. ಅಮೆರಿಕಾದ ವಸಾಹತುಶಾಹಿ ಹಿನ್ನೆಲೆಗೆ ಸಂಬಂಧಿಸಿದಂತೆ ಪ್ರತಿಪಾದನೆ (A) ಮತ್ತು ಕಾರಣ (R) ಗಳನ್ನು ಪರಿಗಣಿಸಿ. ಪ್ರತಿಪಾದನೆ (A): ಉತ್ತರ ಅಮೆರಿಕದ ಅಟ್ಲಾಂಟಿಕ್ ತೀರದ ಉದ್ದಕ್ಕೂ ಸ್ಥಾಪನೆಗೊಂಡ ಇಂಗ್ಲೆಂಡಿನ ಹದಿಮೂರು ವಸಾಹತುಗಳನ್ನು "ಹೊಸ ಇಂಗ್ಲಿಷ್ ವಸಾಹತುಗಳು" ಎಂದು ಕರೆಯಲಾಗಿತ್ತು. ಕಾರಣ (R): 1765ರಲ್ಲಿ ಸ್ಟಾಂಪ್ ಕಾಯಿದೆ ಜಾರಿಗೆ ಬಂದು, 1767ರಲ್ಲಿ ಚಹಾ, ಕಾಗದ, ಗಾಜು ಮುಂತಾದ ವಸ್ತುಗಳ ಮೇಲೆ ತೆರಿಗೆ ಹಾಕಲು ಸಾಧ್ಯವಾಯಿತು.
T
7. ಕ್ರಾಂತಿಗಳ ಪ್ರಮುಖ ವ್ಯಕ್ತಿಗಳು ಮತ್ತು ಅವರ ಪಾತ್ರಗಳ ಕುರಿತ ಈ ಜೋಡಿಗಳನ್ನು ಗಮನಿಸಿ: 1. ಬೆಂಜಮಿನ್ ಫ್ರಾಂಕ್‌ಲಿನ್ : ಅಮೆರಿಕಾದ ಕ್ರಾಂತಿಗೆ ಪ್ರೇರಣೆ ನೀಡಿದ ಬರಹಗಾರ. 2. ಕಾರ್ನ್‌ವಾಲೀಸ್ : ಯಾರ್ಕ್‌ಟೌನ್ ಕದನದಲ್ಲಿ ಶರಣಾದ ಬ್ರಿಟಿಷ್ ಸೇನಾನಿ. 3. ಜಾನ್ ಎಡ್ವರ್ಡ್ ಕೋಕ್ : ಫ್ರೆಂಚ್ ಕ್ರಾಂತಿಯನ್ನು ಬೆಂಬಲಿಸಿದ ತತ್ವಜ್ಞಾನಿ. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ?
T
10. ಆಟ್ಟೋವಾನ್ ಬಿಸ್ಮಾರ್ಕ್ ಮತ್ತು ಜರ್ಮನಿಯ ಏಕೀಕರಣಕ್ಕೆ ಸಂಬಂಧಿಸಿದ ಈ ಜೋಡಿಗಳನ್ನು ಪರಿಗಣಿಸಿ: 1. ಬಿಸ್ಮಾರ್ಕ್‌ನ ಪ್ರಮುಖ ಗುರಿ : ಜರ್ಮನ್ ರಾಜ್ಯಗಳ ಸಂಘದಿಂದ ಆಸ್ಟ್ರಿಯಾವನ್ನು ಹೊರಗಟ್ಟುವುದು. 2. ಯುದ್ಧತಂತ್ರದ ಒಪ್ಪಂದ : ಆಸ್ಟ್ರಿಯಾದೊಡನೆ ಯುದ್ಧದ ಬೆಂಬಲಕ್ಕಾಗಿ ಇಟಲಿಯೊಡನೆ ಒಪ್ಪಂದ. 3. ದಕ್ಷಿಣ ಜರ್ಮನ್ ರಾಜ್ಯಗಳು : ಫ್ರಾನ್ಸ್ ನೆಪೋಲಿಯನ್‌ನನ್ನು ಬೆಂಬಲಿಸಿದವು. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ?
T
📝 Quiz 1 — 10 ಪ್ರಶ್ನೆಗಳು 40 ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ ⏱ ಪ್ರತಿ ಪ್ರಶ್ನೆಗೆ 30 ಸೆಕೆಂಡ್ 🏆 ಕೊನೆಯಲ್ಲಿ Leaderboard!
M
Main Admin
Hi Dear Friends, from tomorrow everyday at 9pm Quiz will start 🎖🎖🎖🎖🎖🎖
👍4❤3

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count